ಮನದ ಭಾವನೆಗಳು ಸಾಯುತಿವೆ
ಏಕೋ ಇಂದು,
ಕಾರಣವ ಹೇಳದೆ ನನ್ನಿಂದ
ಓಡುತಿವೆ ಇಂದು,
ನಾ ಅರಿಯದಾದೆ ಇಂದು
ನಾ ನನ್ನ,
ನೀ ಆವರಿಸಿರುವೆ
ನನ್ನ ಮೈ ಮನವ
ಬಾ ಬಿಡಿಸು ನನ್ನ ನೀ.
ಏಕೋ ಇಂದು,
ಕಾರಣವ ಹೇಳದೆ ನನ್ನಿಂದ
ಓಡುತಿವೆ ಇಂದು,
ನಾ ಅರಿಯದಾದೆ ಇಂದು
ನಾ ನನ್ನ,
ನೀ ಆವರಿಸಿರುವೆ
ನನ್ನ ಮೈ ಮನವ
ಬಾ ಬಿಡಿಸು ನನ್ನ ನೀ.