Wednesday, 23 November 2011

ಗೆಳೆಯನಿಗೊಂದು ನಮನ.

ಮನದಲ್ಲಿಂದೆಕೋ ನೀ ಕಾಡುತ್ತಿರುವೆ
ಕಾಡದಿರು ಗೆಳೆಯ ಮತ್ತೆಂದು ಹೀಗೆ.
ಯಾತನೆಯ ಹೇಳಲು ನಿನಿಲ್ಲ ಸನಿಹ
ಮನದ ದುಗುಡ ತಾಳಲಾರೆ ಹೀಗೆ.

ನನ್ನ ನೀ ಅರಿತು, ತಿದ್ದಿ ತೀಡಿ
ನೀ ಅರಿಸಿದೆ ನನಗೆ ನನ್ನ
ನಾ ಕಂಡುಕೊಂಡೆ ನಿನ್ನೊಳಗೆ ನನ್ನ
ಅದಕ್ಕಾಗಿ ನಿನಗೆ ಹೀಗೊಂದು ನಮನ







5 comments:

  1. nice dhanya. Hinge baritiru. All d best

    ReplyDelete
  2. ಮನಸ್ಸಿಗೆ ತಾಗುವಂತಹ ಕವನ...ಒಂದು ನೆನಪು ಹಾದುಹೋದ ಕ್ಷಣ ಅನಿಸಿದ್ದು ನಿಜ.. ಪ್ರಶಸ್ತಿ...

    ReplyDelete