ನಾ ಮೌನಿಯಾದಗ ಮನದಲ್ಲಿನ ಮಾತು
Monday, 4 February 2013
ಬದುಕಿನ ಹಾದಿಯಲಿ
ಭೋರ್ಗರೆವ ಸಮುದ್ರದಲ್ಲಿ
ಮುಳುಗುತಿದೆ ಬದುಕಿನ
ಪುಟ್ಟ ಹಡಗು
ನೀ ಕಳೆದು ಹೋಗಿರುವ
ಸಮಯದಿ
ಪರಿತಪಿಸಿಹೆ ನಾನು
ಬಾ ಒಮ್ಮೆ ಇನಿಯ
ಆವರಿಸು ನನ್ನ
ಮತ್ತೆಂದು ನೀ ಕಣ್ಮರೆಯಾಗದಂತೆ
Newer Posts
Older Posts
Home
Subscribe to:
Posts (Atom)