Monday, 4 February 2013

ಬದುಕಿನ ಹಾದಿಯಲಿ

ಭೋರ್ಗರೆವ  ಸಮುದ್ರದಲ್ಲಿ ಮುಳುಗುತಿದೆ  ಬದುಕಿನ
ಪುಟ್ಟ  ಹಡಗು
ನೀ ಕಳೆದು  ಹೋಗಿರುವ
ಸಮಯದಿ
ಪರಿತಪಿಸಿಹೆ  ನಾನು
ಬಾ ಒಮ್ಮೆ  ಇನಿಯ
ಆವರಿಸು ನನ್ನ
ಮತ್ತೆಂದು  ನೀ  ಕಣ್ಮರೆಯಾಗದಂತೆ 

No comments:

Post a Comment