ನಾ ಮೌನಿಯಾದಗ ಮನದಲ್ಲಿನ ಮಾತು
Tuesday, 5 March 2013
ಮತ್ತೊಮ್ಮೆ ...................
ಕೇಳದೆ
ನಿನಗೀಗ
ಬೇಸರದ ಈ ದನಿ
ಮತ್ತೆ ಮತ್ತೆ ಕೂಗಿದೆ ನಿನ್ನ
ನೀ ಬಾರದಾದೆ ಇನ್ನ
ತಪ್ಪಾಗಿದೆ ಕ್ಷಮಿಸು
ಎಂದಿದೆ ಈ ಮನ
ಆದರೆ ಅದ ಕೇಳಲು
ನೀ ಇಲ್ಲ ಈ ಸಮಯ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment